Written on 05-05-1999
ಹೆಣ್ಣು ಮಕ್ಕಳು
ಚಿಕ್ಕವರಿದ್ದಾಗ - ನೀರಿಗಾಗಿ ಜಗಳಾಡುವರು
ನೀರು ತಂದೇ ತರುವೆನು ಎಂದು.
ದೊಡ್ಡವರಾದಾಗ - ನೀರಿಗಾಗಿ ಜಗಳಾಡುವರು
ನೀರು ತರಲು ನಾನೊಲ್ಲೆ ಎಂದು.
ಹೆಣ್ಣು ಮಕ್ಕಳು
ಚಿಕ್ಕವರಿದ್ದಾಗ - ನೀರಿಗಾಗಿ ಜಗಳಾಡುವರು
ನೀರು ತಂದೇ ತರುವೆನು ಎಂದು.
ದೊಡ್ಡವರಾದಾಗ - ನೀರಿಗಾಗಿ ಜಗಳಾಡುವರು
ನೀರು ತರಲು ನಾನೊಲ್ಲೆ ಎಂದು.
No comments:
Post a Comment